ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ೫೦ನೇ ಸಿನಿಮಾ ಕುರುಕ್ಷೇತ್ರ ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ . ಈ ನಡುವೆ ದರ್ಶನ ಯಜಮಾನ ಚಿತ್ರದ ಶೂಟಿಂಗ್ ನಲ್ಲೂ ಸಹ ಬ್ಯುಸಿ ಆಗಿದ್ದಾರೆ . ಆದರೆ ಈ ಯಲ್ಲ ಕೆಲಸ ಗಳಿಂದ ಬಿಡುವು ತೆಗೆದುಕೊಂಡಿರುವ ದರ್ಶನ್ , ತಮ್ಮ ಸ್ನೇಹಿತರೊಂದಿಗೆ ಫಾರ್ಮ್ ಹೌಸ್ ಗೆ ತೆರಳಿದ್ದಾರೆ
Darshan's fans are eagerly waiting for his kurukshetra and he is also been very busy with his upcoming movie Yajamana . But meanwhile Darshan with his friends has gone to his farm house